21/08/2026
ಹಿರಿಯರ ಜ್ಞಾನ ಮತ್ತು ತ್ಯಾಗವೇ ಇಂದಿನ ನಮ್ಮ ಬೆಳವಣಿಗೆಗೆ ಕಾರಣ. ಎಲ್ಲಾ ಹಿರಿಯರಿಗೂ ರಾಷ್ಟ್ರೀಯ ಹಿರಿಯ ನಾಗರಿಕರ ದಿನದ ಶುಭಾಶಯಗಳು.
ನಮ್ಮ ಸಂಬಂಧಗಳನ್ನ ಸಮಾಜವನ್ನ ಕಟ್ಟಿದ ಎಲ್ಲಾ ಹಿರಿಯರಿಗೆ ಗೌರವ, ಪ್ರೀತಿ ಮತ್ತು ಧನ್ಯವಾದಗಳನ್ನು ಸಲ್ಲಿಸೋಣ. ಸದಾ ಅವರೊಂದಿಗೆ ಸಂವಾದ ನಡೆಸುತ್ತ, ಅವರ ಅನುಭವಗಳಿಂದ ಕಲಿಯುತ್ತ, ಬದುಕಿನ ಸೂತ್ರಗಳನ್ನು ಪಡೆದುಕೊಳ್ಳೋಣ .
[fyp,nationalseniorcitizenday,explorepage,
seniorcitizens,sandeeppatil]