Adv Lingaraj S Sanamani

Adv Lingaraj S Sanamani Advocate In District Court Kalaburagi

26/08/2023
02/07/2023

https://youtube.com/playlist?list=PLIbTGLUSG6tjAcQ4vaOh0uUB4dWnofydV

ಇಂದು ದಿನಾಂಕ 01.07.2023 ಬೀದರ ನಗರದ ನರ್ಸರಿ ಬಳಿ ಇರುವ ಶ್ರೀ ಔದುಂಬರ ಲಿಂಗ ಹವಾಮಲ್ಲಿನಾಥ ಆಶ್ರಮದಲ್ಲಿ ಜೈ ಭಾರತ ಮಾತಾ ಸೇವಾ ಸಮಿತಿ (ರಿ) ನವ ದೆಹಲಿಯ ವತಿಯಿಂದ " #ವನಮಹೊತ್ಸವ " ಕಾರ್ಯಕ್ರಮ ಆಚರಿಸಲಾಯಿತು, ಈ ಕಾರ್ಯಕ್ರಮವು ಸಮಿತಿಯ ರಾಷ್ಟೀಯ ಸಂಸ್ಥಾಪಕ ಅಧ್ಯಕ್ಷರಾದ ಪರಮ ಪೂಜ್ಯ ಶ್ರೀ ಡಾ|| ಹವಾ ಮಲ್ಲಿನಾಥ ಮಹಾರಾಜ ನಿರಗುಡಿ ಅವರ ದಿವ್ಯ ಸಾನಿಧ್ಯದಲ್ಲಿ ಜರಗಿತು, ಈ ಕಾರ್ಯಕ್ರಮದಲ್ಲಿ #ಕರ್ನಾಟಕ #ರಾಜ್ಯ ಸರಕಾರದ #ಅರಣ್ಯಸಚಿವ ರು ಹಾಗೂ #ಬೀದರಜಿಲ್ಲಾಉಸ್ತುವಾರಿಸಚಿವ ರಾದ ಮಾನ್ಯ ಶ್ರೀ #ಈಶ್ವರಖಂಡ್ರೆ ಹಾಗೂ ಕರ್ನಾಟಕ ರಾಜ್ಯ ಸರಕಾರದ #ಪೌರಾಡಳಿತಸಚಿವ ರಾದ ಶ್ರೀ #ರಹೀಮಖಾನ ಹಾಗೂ MLC ಶ್ರೀ ಅರವಿಂದ ಅರಳಿ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು, ಈ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ #ಬೀದರ ಜಿಲ್ಲೆಯ ಹುಲಸೂರಿನ ಪೂಜ್ಯ ಶ್ರೀಗಳು, ಹಲುಬುರ್ಗದ ಪೂಜ್ಯ ಶ್ರೀಗಳು, ಮಳಚಾಪುರದ ಪೂಜ್ಯ ಶ್ರೀಗಳು , ಹಳ್ಳಿ ಖೇಡನ ಪೂಜ್ಯ ಶ್ರೀಗಳು, ನಾಗುರಿನ ಪೂಜ್ಯ ಶ್ರೀಗಳು ಹಾಗೂ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ಜೈ ಭಾರತ ಮಾತಾ ಸೇವಾ ಸಮಿತಿಯ ಮುಖಂಡರು, ಸದಸ್ಯರು ಹಾಗೂ #ಪರಿಸರ ಪ್ರೇಮಿಗಳು ಹಾಜರಿದ್ದರು , ಈ ಒಂದು ಕಾರ್ಯಕ್ರಮಕದ ಅಂಗವಾಗಿ ಪೂಜ್ಯರಿಂದ ಹಾಗೂ ಮಾನ್ಯ ಸಚಿವರಿಂದ ಶ್ರೀ ಮಠದ ಆವರಣದಲ್ಲಿ ಸಸಿ ನೆಡಲಾಯಿತು ಹಾಗೂ ಶ್ರೀ ಮಠದಿಂದ ಮಾನ್ಯ ಸಚಿವರಿಗೆ, ಜನ ಪ್ರತಿನಿಧಿಗಳಿಗೆ ಹಾಗೂ ಪರಮ ಪೂಜ್ಯ ಶ್ರೀ ಗಳಿಗೆ ಸತ್ಕರಿಸಿಲಾಯಿತು.

Guru Purnima Utsava Will Be Celebration On 03rd July 2023 At Bhaktilinga Mallinath Ashram Bhigwan Tq:Daund Dis: Pune
02/07/2023

Guru Purnima Utsava Will Be Celebration On 03rd July 2023 At Bhaktilinga Mallinath Ashram Bhigwan Tq:Daund Dis: Pune

02/07/2023

ಭೀಗವಾಣ ಮಠದಲ್ಲಿ #ಗುರುಪೂರ್ಣಿಮ ಪ್ರಯುಕ್ತ ಸರ್ವ ಧರ್ಮದ ಭಕ್ತರಿಂದ ಶ್ರೀ ಡಾ|| ಹವಾ ಮಲ್ಲಿನಾಥರ ಗುರು ವಂದನೆ.
ಆತ್ಮಿಯ ದೇಶಬಾಂಧವರೆ,

"ಗುರು ಪೂರ್ಣಿಮಾ ಉತ್ಸವ " ದ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವು ಕೂಡ ದೇಶದ ಸರ್ವ ಧರ್ಮದ ಭಕ್ತಾದಿಗಳ ವತಿಯಿಂದ ಸೋಮವಾರ ದಿನಾಂಕಃ 03.07 2023 ರಂದು ಪರಮ ಪೂಜ್ಯ ಶ್ರೀ ಡಾ|| ಹವಾ ಮಲ್ಲಿನಾಥ ಮಹಾರಾಜ ನಿರಗುಡಿ ಅವರ #ಗುರುವಂದನೆ ಕಾರ್ಯಕ್ರಮ ಶ್ರದ್ಧಾ ಭಕ್ತಿಯೊಂದಿಗೆ ಶ್ರೀ ಭಕ್ತಿಲಿಂಗ ಮಲ್ಲಿನಾಥ ಆಶ್ರಮ ಭೀಗವಾಣ ತಾ. ದೌಂಡ ಜಿ. ಪುಣೆ ಮಹಾರಾಷ್ಟ್ರದಲ್ಲಿ ಹಮ್ಮಿಕೊಳ್ಳಲಾಗಿದ್ದು, ಈ ಉತ್ಸವದಲ್ಲಿ ದೇಶದ ಹಲವಾರು ರಾಜ್ಯಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದು ಈಗಾಗಲೆ ಶ್ರೀ ಮಠದಿಂದ ಹಾಗೂ ಜೈ ಭಾರತ ಮಾತಾ ಸೇವಾ ಸಮಿತಿ (ರಿ) ನವದೆಹಲಿ ವತಿಯಿಂದ ಭಕ್ತಾದಿಗಳಿಗೆ ಅನಕುಲವಾಗುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಸೂಕ್ತ ವ್ಯವಸ್ಥೆ ಮಾಡಲಾಗಿದೆ.
ಭೀಗವಾಣ ಮಠಕ್ಕೆ ಸೋಲಾಪುರ ಮಾರ್ಗವಾಗಿ ಹಾಗೂ ಪುಣೆ ಮಾರ್ಗವಾಗಿ ರೈಲು ಮತ್ತು ಬಸ್ ಸಂಚಾರದ ಮೂಲಕ ಹೊಗಬಹುದು.
ಪರಮ ಪೂಜ್ಯರ "ಗುರು ವಂದನಾ " ಕಾರ್ಯಕ್ರಮಕ್ಕೆ ಸರ್ವರಿಗೂ ಜೈ ಭಾರತ ಮಾತಾ ಸೇವಾ ಸಮಿತಿ (ರಿ) ನವದೆಹಲಿ ವತಿಯಿಂದ ಹೃತ್ಪೂರ್ವಕ ಸ್ವಾಗತ ಕೋರುತ್ತವೆ.
#ಜೈಮಲ್ಲಿನಾಥ

19/06/2023

I have reached 200 followers! Thank you for your continued support. I could not have done it without each of you. 🙏🤗🎉

28/03/2023

https://youtu.be/zh_3GeB5-H4
ಪೂಜ್ಯ ಶ್ರೀ ಡಾ|| ಹವಾ ಮಲ್ಲಿನಾಥ ಮಹಾರಾಜ ನಿರಗುಡಿ ಯವರ ದಿವ್ಯಾ ಸಾನಿಧ್ಯದಲ್ಲಿ ನೂರಾರು ವಾಹನಗಳ ಮೂಲಕ ಸಾವಿರಾರು ದೇಶ ಭಕ್ತರೊಂದಿಗೆ 5000 ಕಿಲೋಮೀಟನುದ್ದಕ್ಕೇ ಕರ್ನಾಟಕ, ಮಹಾರಾಷ್ಟ್ರ,ಮದ್ಯಪ್ರದೇಶ, ಉತ್ತರ ಪ್ರದೇಶ, ಹರಿಯಾಣ, ರಾಜ್ಯಗಳ ರಸ್ತೆ ಮೂಲಕ ಸಂಚಾರ ಮಾಡುತ್ತ ರಸ್ತೆ ಉದಕ್ಕು ಸರ್ವರಲ್ಲಿವು ದೇಶ ಪ್ರೇಮ ಮುಡಿಸುತ್ತಾ ಪಂಜಾಬ ಗಡಿ ಭಾಗದ ಕಟಕರ ಕಲನಲ್ಲಿ ಅಮರ ಬಲಿದಾನ ಕಾರ್ಯಕ್ರಮವನ್ನು ದೇಶದ ಇತಿಹಾಸದಲ್ಲೇ ಇಷ್ಟೊಂದು ದೊಡ್ಡ ಪ್ರಮಾಣದ ಜಾಥಾ (Rally) ಮುಖಾಂತರ ಅತ್ಯಂತ ಯಶಸ್ವಿಯಾಗಿ ಕಾರ್ಯಕ್ರಮವನ್ನು ಮುಗಿಸಿ ಮತ್ತೆ ಅಲಿಂದ ಅಮೃತಸರ,ದೆಹಲಿ ಹರಿಯಾಣ,ಉತ್ತರ ಪ್ರದೇಶ, ಮಧ್ಯ ಪ್ರದೇಶ, ಮಹಾರಾಷ್ಟ್ರ,ಮೂಲಕ ಕರ್ನಾಟಕ ರಾಜ್ಯ ಪ್ರವೇಶ ಮಾಡಿ ಇಂದು ನಸುಕಿನ ಜಾವ ನಮ್ಮ ಬೀದರ ನಗರದ ಹೋರ ವಲಯದಲ್ಲಿರುವ ಮಲ್ಕಾಪುರ ಆಶ್ರಮಕ್ಕೆ ಅಗಮಿಸಿದ ಪೂಜ್ಯ ಶ್ರೀ ಡಾ|| ಹವಾ ಮಲ್ಲಿನಾಥ ಮಹಾರಾಜ ನಿರಗುಡಿ ಯವರ ದಿವ್ಯಾ ಸಾನಿಧ್ಯದಲ್ಲಿ ಸಾಗಿ ಬಂದ ದೇಶ ಭಕ್ತರ ಯಾತ್ರೆಗೆ ಭವ್ಯ ಸ್ವಾಗತ ಕೋರಲಾಗುತಿದ್ದು ಕಾರಣ ಜೈ ಭಾರತ ಮಾತಾ ಸೇವಾ ಸಮಿತಿಯ ಸರ್ವ ಪದಾಧಿಕಾರಿಗಳು,ಸಮಸ್ತ ದೇಶ ಬಾಂಧವರು ಭಾಗವಹಿಸಬೇಕಾಗಿ ವಿನಂತಿ.

🇮🇳 Jai Hind
15/03/2023

🇮🇳 Jai Hind

16/02/2023

ಮಹಾರಾಷ್ಟ್ರದ ಸೊಲಾಪುರ ಜಿಲ್ಲೆಯ ಅಕ್ಕಲಕೋಟ ತಾಲೂಕಿನ ಮೈಂದರ್ಗಿ ಗ್ರಾಮದ ನಿವಾಸಿಯಾದ ಶ್ರೀಮತಿ ಜರಿನಾ ಗಂ/ ಖಾಜಾಸಾಬ ಬಳುರಗಿ ಇಂದು ಪರಮ ಪೂಜ್ಯ ಶ್ರೀ ಡಾ|| ಹವಾ ಮಲ್ಲಿನಾಥ ವಹಾರಾಜ ನಿರಗುಡಿ ಅವರನ್ನು ತಮ್ಮ ಮನೆಗೆ ಆಹ್ವಾನಿಸಿ ಗೌರವ ಸತ್ಕಾರ ಮಾಡಿ ನಮಿಸಿದರು, ಈ ಸಂದರ್ಭದಲ್ಲಿ ಪೂಜ್ಯರು ಸತಿ-ಪತಿಗಳಿಗೆ ಹೂಮಾಲೆ ಹಾಕಿ ಆಶಿರ್ವದಿಸಿದರು, ಶ್ರೀಮತಿ ಜರಿನಾ ಹಾಗೂ ಅವರ ಕುಟುಂಬಸ್ಥರು ಹಲವಾರು ವರ್ಷಗಳಿಂದ ತಮ್ಮ ಮನೆಯಲ್ಲಿ ಪ್ರತಿ ನಿತ್ಯ ಪರಮ ಪೂಜ್ಯ ಶ್ರೀ ಡಾ|| ಹವಾ ಮಲ್ಲಿನಾಥ ಮಹರಾಜರ ನಾಮಸ್ಮರಣೆ ಮಾಡುತ್ತಾ ದೇವರಿಗೆ ಜ್ಯೊತಿ ಬೆಳಗಿಸಿ ಭಕ್ತಿ ಭಾವದಿಂದ ಆರಾಧನೆ ಮಾಡುತ್ತಿದ್ದಾರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಮತಿ ಜರಿನಾ ಅವರು ಶ್ರಧಾ, ಭಕ್ತಿ ಯಾವುದೆ ಜಾತಿ-ಧರ್ಮ ಸಂಭದ ಇಲ್ಲ ಎಂದರು.

ದಿವ್ಯ ಸಂದೇಶ : ಜಾತಿ ವಿಚಾರ ಮಾಡಬ್ಯಾಡ್ರಿ ದೇಶದ ವಿಚಾರ ಮಾಡ್ರಿ. ಎಲ್ಲರು ತಪ್ಪದೆ ಪುಜ್ಯರ ಎಲ್ಲಾ ಸಂದೇಶಗಳನ್ನು ಓದಿ ದೇಶದ ಗೌರವಕ್ಕಾಗಿ ಶ್ರಮಿ...
10/02/2023

ದಿವ್ಯ ಸಂದೇಶ : ಜಾತಿ ವಿಚಾರ ಮಾಡಬ್ಯಾಡ್ರಿ ದೇಶದ ವಿಚಾರ ಮಾಡ್ರಿ. ಎಲ್ಲರು ತಪ್ಪದೆ ಪುಜ್ಯರ ಎಲ್ಲಾ ಸಂದೇಶಗಳನ್ನು ಓದಿ ದೇಶದ ಗೌರವಕ್ಕಾಗಿ ಶ್ರಮಿಸಿ.
Jai Hind 🇮🇳
Jai Mallinath





#हवा_मल्लिनाथ_महाराज_निरगुडि ारत_माता_सेवा_समिति #ಜೈಭಾರತಮಾತಾಸೇವಾಸಮಿತಿ #भारत_माताकी_जय #हवाकि_दुनिया .

Address

Khadri Chowk Near Santosh Colony Cross Aland Road Kalaburagi
Gulbarga
585102

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm

Website

Alerts

Be the first to know and let us send you an email when Adv Lingaraj S Sanamani posts news and promotions. Your email address will not be used for any other purpose, and you can unsubscribe at any time.

Contact The Business

Send a message to Adv Lingaraj S Sanamani:

Share