ADV Shivrudra Kamble

Directions

ADV Shivrudra Kamble Contact information, map and directions, contact form, opening hours, services, ratings, photos, videos and announcements from ADV Shivrudra Kamble, Lawyer & Law Firm, Bidar.

ಜಾತಿ ತಾರತಮ್ಯದ ವಿರುದ್ಧ ಧ್ವನಿ: ‘ಧಡಕ್ 2’ ಜಾತಿ ತಾರತಮ್ಯದ ಕುರಿತಾದ ಒಂದು ಶಕ್ತಿಶಾಲಿ ಕಥೆಯನ್ನು ಒಡ್ಡುತ್ತದೆ. ಕಾನೂನು ವಿದ್ಯಾರ್ಥಿಯಾದ ನೀಲ...
10/08/2025

ಜಾತಿ ತಾರತಮ್ಯದ ವಿರುದ್ಧ ಧ್ವನಿ: ‘ಧಡಕ್ 2’ ಜಾತಿ ತಾರತಮ್ಯದ ಕುರಿತಾದ ಒಂದು ಶಕ್ತಿಶಾಲಿ ಕಥೆಯನ್ನು ಒಡ್ಡುತ್ತದೆ. ಕಾನೂನು ವಿದ್ಯಾರ್ಥಿಯಾದ ನೀಲೇಶ್ (ಸಿದ್ಧಾಂತ್ ಚತುರ್ವೇದಿ) ಮತ್ತು ಮೇಲ್ವರ್ಗದ ವಿಧಿ (ತೃಪ್ತಿ ಡಿಮ್ರಿ) ನಡುವಿನ ಪ್ರೇಮಕಥೆಯ ಮೂಲಕ ಜಾತೀಯತೆಯ ಕಠಿಣ ವಾಸ್ತವವನ್ನು ಚಿತ್ರಿಸಲಾಗಿದೆ. ಈ ಕಥೆಯು ಸಾಮಾಜಿಕ ಅನ್ಯಾಯವನ್ನು ಧೈರ್ಯವಾಗಿ ಎದುರಿಸುತ್ತದೆ.

18/06/2025

"REPUBLIC DAY SPECIAL 26th JAN 2025" Podcast Interview on BOOK_WORM YouTube Channel.

Long live Constitution of India!
Long live People of India!!
Long live Humanity!!!


25/05/2025
01/05/2025

ಇಂದು ಕಲ್ಯಾಣ ಕರ್ನಾಟಕ ಕಟ್ಟಡ ಕಾರ್ಮಿಕರ ಮಹಾ ಸಂಘದವತಿಯಿಂದ ಬೀದರ್ ನಲ್ಲಿ ಸಾಮಾಜಿಕ ಸುಧಾರಕರು, ಜಾತಿ ಪದ್ಧತಿಯ ವಿರೋಧ ಹೋರಾಡಿ ಅಂತರ್ಜಾತೀಯ ವಿವಾಹ ಮಾಡಿದರು, ಜಾತಿ ರಹಿತ, ಲಿಂಗ ರಹಿತ, ವರ್ಗರಹಿತ ಸಮಸಮಾಜವನ್ನು ನಿರ್ಮಿಸಲು ಹೋರಾಡದವರು, ಕಾಯಕ (ಶ್ರಮ), ದಾಸೋಹ ಸಿದ್ಧಾ೦ತಗಳನ್ನು ಜಗತ್ತಿಗೆ ನೀಡಿದವರು ಬಸವಣ್ಣನವರ 892ನೆಯ ಜನ್ಮೋತ್ಸವ ಆಚರಣೆ ಮಾಡಲಾಯಿತು.

29/04/2025

Speaking on the "Jati Zinda Hai Book," which is originally in English, "Caste Matters," the writer is one of the most popular public intellectuals in the world, Dr. Suraj Yengde ji.

Address

Bidar
585 401/402/403

Website

Alerts

Be the first to know and let us send you an email when ADV Shivrudra Kamble posts news and promotions. Your email address will not be used for any other purpose, and you can unsubscribe at any time.

Shortcuts

Share