Nyayapara Vedike - NPV

Nyayapara Vedike - NPV ನ್ಯಾಯಪರ ವೇದಿಕೆ - Nyayapara Vedike NPV is a forum to address legal grievance of the poor and needy people of the society.

ನ್ಯಾಯಪರ ವೇದಿಕೆ - Objective of Nyayapara Vedike is to protect the Civil, Political, Cultural rights and economic, consumer and social rights of men, women and children Core team of NPV comprises of reputed senior advocates and retired senior police officials. Plan is to serve people across Karnataka.

http://www.npv.org.in/join-us/
22/11/2018

http://www.npv.org.in/join-us/

Please fill the form for Branch opening / Membership, We will contact you soon. Join hands for legal justice for all.

10/09/2018
ನಿಮಗೂ, ನಿಮ್ಮ ಕುಟುಂಬದವರಿಗೂ, ನಿಮ್ಮ ಸಪರಿವಾರದ ಎಲ್ಲರಿಗೂ, ವಿಳಂಬಿ ನಾಮ ಸಂವತ್ಸರದ ಯುಗಾದಿ ಹಬ್ಪದ ಹಾರ್ದಿಕ ಶುಭಾಶಯಗಳು.  ನೀವೂ ನಿಮ್ಮ ಕುಟು...
18/03/2018

ನಿಮಗೂ, ನಿಮ್ಮ ಕುಟುಂಬದವರಿಗೂ, ನಿಮ್ಮ ಸಪರಿವಾರದ ಎಲ್ಲರಿಗೂ, ವಿಳಂಬಿ ನಾಮ ಸಂವತ್ಸರದ ಯುಗಾದಿ ಹಬ್ಪದ ಹಾರ್ದಿಕ ಶುಭಾಶಯಗಳು.

ನೀವೂ ನಿಮ್ಮ ಕುಟುಂಬದ ಜೊತೆ ಹೆಚ್ಚು ಹೆಚ್ಚು ಸಂತೋಷದಿಂದ ಇರುವಂತಾಗಲಿ, ಸದಾಕಾಲ ಸಂತೋಷ, ಸಂಭ್ರಮ, ಶಾಂತಿ, ನೆಮ್ಮದಿ, ಸಮೃದ್ಧಿ, ಸೌಹಾರ್ದ ನಿಮ್ಮದಾಗಲಿ. ಎಂತಹ ಕಷ್ಟಗಳು ಬಂದರೂ ಗೆಲ್ಲುವಂತಹ ಆತ್ಮ ಸ್ಥೈರ್ಯ ನಿಮದಾಗಲಿ.

Wish you all a very happy new year 2018
30/12/2017

Wish you all a very happy new year 2018

ಹೊಸ ಸದಸ್ಯರೆಗೆ ಆತ್ಮೀಯ ಸ್ವಾಗತ. ನಮ್ಮ ಫೇಸ್ಬುಕ್ ಬಳಗಾ ಈಗ ಸಾವಿರ ದಾಟಿ, ಮುನುಗುತಿದೆ. ನಿಮ್ಮ ಅಭಿಮಾನಕೆ ಧನ್ಯವಾದಗಳು. ನಿಮ್ಮ ಮಿತ್ರರಿಗೆ ಈ ...
03/12/2017

ಹೊಸ ಸದಸ್ಯರೆಗೆ ಆತ್ಮೀಯ ಸ್ವಾಗತ. ನಮ್ಮ ಫೇಸ್ಬುಕ್ ಬಳಗಾ ಈಗ ಸಾವಿರ ದಾಟಿ, ಮುನುಗುತಿದೆ. ನಿಮ್ಮ ಅಭಿಮಾನಕೆ ಧನ್ಯವಾದಗಳು. ನಿಮ್ಮ ಮಿತ್ರರಿಗೆ ಈ ಬಳಗ ಸೇರಲು ಆಮಂತ್ರಣ ಕಳುಹಿಸಿ. ನಿಮ್ಮ ಅಭಿಪ್ರಾಯ/ಅನಿಸಿಕೆ ತಿಳಿಸಲು ಮರೆಯಬೇಡಿ

Hearthy welcome to all new members. We have crossed 1000 members on Facebook. Thanks for your support. Please add your friends and family to NyayaparaVedike Family

14/11/2017
ನ್ಯಾಯಪರ ವೇದಿಕೆಯ ಬ್ಯಾಟರಾಯಪುರದ ನೂತನ ಸದ್ಯಸರೆಗೆ ಸ್ವಾಗತ. ಶ್ರೀ ಜಿ.ಎ.ಬಾವರವರು, ಶ್ರೀ. ಕೆ. ಬಿ. ಸಂತೋಷ್ ರವರು, ಶ್ರೀ. ದಿಲೀಪ್ ಅಚಪ್ಪ ರವರ...
17/10/2017

ನ್ಯಾಯಪರ ವೇದಿಕೆಯ ಬ್ಯಾಟರಾಯಪುರದ ನೂತನ ಸದ್ಯಸರೆಗೆ ಸ್ವಾಗತ. ಶ್ರೀ ಜಿ.ಎ.ಬಾವರವರು, ಶ್ರೀ. ಕೆ. ಬಿ. ಸಂತೋಷ್ ರವರು, ಶ್ರೀ. ದಿಲೀಪ್ ಅಚಪ್ಪ ರವರು, Dr. ದಿಲೀಪ್ ಗೌಡ ರವರು, ಶ್ರೀ. ರವಿ ಅಡಿಗರವರು, ಶ್ರೀ. ಮಹೇಶ್ ರವರು ಹಾಗೂ ಎಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರು, ಅದ್ಧೂರಿಯ ಸಮಾರಂಭದಲ್ಲಿ ಬ್ಯಾಟರಾಯಪುರ ಶಾಖೆಯ ಉದ್ಘಾಟಿಸಿದರು

Nyayapara Vedike welcomes new members from Bytarayanapura branch. G.A.Bawaji Founding President, K.B.Santosh working President, Dilip Achappa, Dr. Dilip Gowda, Ravi Adiga, Mahesh and other executive committee members inaugurated the Branch in a Grand ceremony

To celebrate our page growing to 500 members, Nyayapara Vedike is partnering with Sa-Mudra foundation to offer ...
10/10/2017

To celebrate our page growing to 500 members, Nyayapara Vedike is partnering with Sa-Mudra foundation to offer free skill development training to SSLC passed youth. Please contact Sa-mudra foundation to register

Address

409/2, 2nd Floor, Golden Eye Building, 80 Feet Road, RT Nagar
Bangalore
560032

Alerts

Be the first to know and let us send you an email when Nyayapara Vedike - NPV posts news and promotions. Your email address will not be used for any other purpose, and you can unsubscribe at any time.

Share