HM Tejaswi GOWDA

HM Tejaswi GOWDA H.M. Tejas Gowda is a dedicated advocate with a strong commitment to justice and the Bangalore legal community.

Experienced in civil and criminal law, he is known for his strategic insights and unwavering support for his clients.

12/11/2025

ಇತ್ತೇಚೆಗೆ ನಡೆದ ಮಂಡ್ಯ ವಕೀಲರ ಸಂಘದ ಚುನಾವಣೆಯಲ್ಲಿ ನನ್ನ ಆತ್ಮೀಯ ಸ್ನೇಹಿತರಾದ ಸತೀಶ್ ರವರು ಪ್ರಧಾನ ಕಾರ್ಯದರ್ಶಿಯಾಗಿ ಅಭೂತಪೂರ್ವವಾಗಿ ಆಯ್ಕೆಯಾದ ಪ್ರಯುಕ್ತ ಸ್ನೇಹಿತರೊಡಗೂಡಿ ಪರಸ್ಪರ ಅಭಿನಂದಿಸಿಕೊಂಡ ಕ್ಷಣ. ಈ ಸಂದರ್ಭದಲ್ಲಿ ಎಲ್ಲಾ ನಮ್ಮ ಅಚ್ಚುಮೆಚ್ಚಿನ ಸ್ನೇಹಿತರು ಹಾಜರಿದ್ದರು .

ತೇಜಸ್ವಿ ಗೌಡ ಹೆಚ್ ಎಂ
ಅಧ್ಯಕ್ಷರು
ಕ್ರೀಡಾ ಸಮಿತಿ
ಕಾರ್ಯಕಾರಿ ಸಮಿತಿ ಸದಸ್ಯರು
ವಕೀಲರ ಸಂಘ ಬೆಂಗಳೂರು

05/11/2025

ಇಂದು ನನ್ನ ಕೆಲವು ವಕೀಲರು ಹಾಗೂ ಸ್ನೇಹಿತರೊಂದಿಗೆ ಕರ್ನಾಟಕ ಸರ್ಕಾರದ ಮಾನ್ಯ ಕೃಷಿ ಸಚಿವರಾದ ಶ್ರೀ ಎನ್ ಚೆಲುವರಾಯಸ್ವಾಮಿ ಯವರನ್ನು ಬೇಟಿ ಮಾಡಿ ಅವರಿಂದಾಗಬಹುದಾದ ಕೆಲವು ಪ್ರಮುಖ ಕಾರ್ಯಗಳ ಬಗ್ಗೆ ಚರ್ಚಿಸಿ ಅದಕ್ಕೆ ಸ್ಥಳದಲ್ಲಿಯೇ ಪರಿಹಾರ ಕಂಡುಕೊಳ್ಳಲಾಯಿತು.

ತೇಜಸ್ವಿ ಗೌಡ ಹೆಚ್ ಎಂ
ಅಧ್ಯಕ್ಷರು
ಕ್ರೀಡಾ ಸಮಿತಿ
ವಕೀಲರ ಸಂಘ ಬೆಂಗಳೂರು

05/11/2025

Address

Nagarbhavi
Bangalore
560072

Alerts

Be the first to know and let us send you an email when HM Tejaswi GOWDA posts news and promotions. Your email address will not be used for any other purpose, and you can unsubscribe at any time.

Share