Advocate Arun Naik

Advocate Arun Naik Advocate | Legal Drafting & Legal Consultation

02/08/2026

With My Brother

ಸರಳವಾಗಿ ಬೆಂಗಳೂರಿನ ಅಕ್ಕನ ಮನೆಯಲ್ಲಿ 31ನೇ birthday ಆಚರಿಸಿಕೊಂಡ ಸಂದರ್ಭ.Thank you Akshara & Akshat 😊🙏
01/08/2026

ಸರಳವಾಗಿ ಬೆಂಗಳೂರಿನ ಅಕ್ಕನ ಮನೆಯಲ್ಲಿ 31ನೇ birthday ಆಚರಿಸಿಕೊಂಡ ಸಂದರ್ಭ.
Thank you Akshara & Akshat 😊🙏

31/07/2026

31 ವರ್ಷಗಳ ಜೀವನ... ಅನೇಕ ಅನುಭವಗಳು... ಹೊಸ ಸಂಕಲ್ಪಗಳ ಆರಂಭ... 🙏
ಇಂದು ನನ್ನ 31ನೇ ಜನ್ಮದಿನ. ಈ ವಿಶೇಷ ಸಂದರ್ಭದಲ್ಲಿ ನನ್ನ ಜೀವನದ ಪ್ರತಿಯೊಂದು ಹಂತದಲ್ಲೂ ನನ್ನೊಂದಿಗೆ ನಿಂತು ಪ್ರೀತಿ, ವಿಶ್ವಾಸ ಮತ್ತು ಆಶೀರ್ವಾದ ನೀಡಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು. ❤️
ಕಳೆದ ಐದು ವರ್ಷಗಳಲ್ಲಿ ಗ್ರಾಮ ಪಂಚಾಯತ್ ಸದಸ್ಯನಾಗಿ, ಉಪಾಧ್ಯಕ್ಷನಾಗಿ, ಸಮಾಜ ಸೇವಕನಾಗಿ ಹಾಗೂ ವಕೀಲನಾಗಿ ಸೇವೆ ಸಲ್ಲಿಸುವ ಅವಕಾಶ ದೊರೆಯಿತು. ಈ ಪಯಣ ನನಗೆ ಜವಾಬ್ದಾರಿ, ನಾಯಕತ್ವ, ವಿನಯ ಮತ್ತು ಸೇವೆಯ ನಿಜವಾದ ಅರ್ಥವನ್ನು ಕಲಿಸಿತು.
ನನ್ನ ವೈಯಕ್ತಿಕ ಜೀವನದಲ್ಲಿ ಕೆಲವು ತಪ್ಪುಗಳನ್ನೂ ಮಾಡಿದ್ದೇನೆ. ಆದರೆ ಪ್ರತಿಯೊಂದು ತಪ್ಪು ನನಗೆ ಹೊಸ ಪಾಠ ಕಲಿಸಿತು. ಇಂದು ನಾನು ಹಿಂದಿನದ್ದನ್ನು ನೆನೆದು ವಿಷಾದಿಸುವುದಿಲ್ಲ; ಅದರಿಂದ ಕಲಿತ ಪಾಠಗಳೊಂದಿಗೆ ಉತ್ತಮ ಭವಿಷ್ಯವನ್ನು ಕಟ್ಟುವ ಸಂಕಲ್ಪ ಮಾಡಿದ್ದೇನೆ.
ನನ್ನ ಜೀವನದ ಗುರಿ: ⚖️ ನ್ಯಾಯಕ್ಕಾಗಿ ಧ್ವನಿಯಾಗುವುದು
📚 ಶಿಕ್ಷಣಕ್ಕೆ ಆದ್ಯತೆ ನೀಡುವುದು
🤝 ಸಮಾಜಸೇವೆಗೆ ಸಮರ್ಪಿತವಾಗಿರುವುದು
🌱 ಯುವಜನರಿಗೆ ಪ್ರೇರಣೆಯಾಗುವುದು
ನನ್ನ ಜನ್ಮದಿನದಂದು ನಿಮ್ಮಿಂದ ಒಂದೇ ಒಂದು ಉಡುಗೊರೆ ಬೇಕು — ನಿಮ್ಮ ಕುಟ

31/07/2026

🎉 ನನ್ನ ಜನ್ಮದಿನವನ್ನು ವಿಶೇಷವಾಗಿಸಿದ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಧನ್ಯವಾದಗಳು! ❤️🙏

ಕರೆ, ಸಂದೇಶ, Instagram, Facebook ಹಾಗೂ WhatsApp ಮೂಲಕ ಶುಭಾಶಯಗಳನ್ನು ತಿಳಿಸಿದ ಪ್ರತಿಯೊಬ್ಬ ಸ್ನೇಹಿತರಿಗೆ, ಬಂಧುಗಳಿಗೆ ಹಾಗೂ ಹಿರಿಯರಿಗೆ ನನ್ನ ಹೃದಯಪೂರ್ವಕ ಕೃತಜ್ಞತೆಗಳು.

ನಿಮ್ಮ ಪ್ರೀತಿ, ವಿಶ್ವಾಸ ಮತ್ತು ಆಶೀರ್ವಾದಗಳು ನನಗೆ ಹೊಸ ಶಕ್ತಿ, ಆತ್ಮವಿಶ್ವಾಸ ಮತ್ತು ಇನ್ನಷ್ಟು ಜವಾಬ್ದಾರಿಯಿಂದ ಮುಂದೆ ಸಾಗುವ ಪ್ರೇರಣೆಯನ್ನು ನೀಡಿವೆ.

ನಿಮ್ಮ ಈ ಪ್ರೀತಿ ಮತ್ತು ಬೆಂಬಲಕ್ಕೆ ನಾನು ಸದಾ ಋಣಿಯಾಗಿರುತ್ತೇನೆ. ❤️

ಧನ್ಯವಾದಗಳು... ನಿಮ್ಮ ಪ್ರೀತಿಯೇ ನನ್ನ ದೊಡ್ಡ ಉಡುಗೊರೆ! 🙏🎂🎁

Birthday2026 ArunNaik Blessed FriendsAndFamily Karnataka

30/07/2026
ಆಗ ದ್ವಿತೀಯ PUC SCINCE ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ, ಈಗ ದೇಶಕ್ಕೆ NEET ಪರೀಕ್ಷೆಯಲ್ಲಿ 329 Rank ಪಡೆದು ಕೂಡಗಿ ತಾಂಡಾದ ಬಡ ಕುಟುಂಬದ ನಮ್...
17/07/2026

ಆಗ ದ್ವಿತೀಯ PUC SCINCE ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ, ಈಗ ದೇಶಕ್ಕೆ NEET ಪರೀಕ್ಷೆಯಲ್ಲಿ 329 Rank ಪಡೆದು ಕೂಡಗಿ ತಾಂಡಾದ ಬಡ ಕುಟುಂಬದ ನಮ್ಮೂರಿನ ಮಗಳು ಐಶ್ವರ್ಯ ಚಂದ್ರಶೇಖರ್ ಚವಾಣ್ ಅಭಿನಂದನೆಗಳು
ಶಿಕ್ಷಣಕ್ಕೆ ಬೆಲೆ ಇರುವಷ್ಟು, ಈ ಜಗತ್ತಿನಲ್ಲಿ ಯಾವುದಕ್ಕೂ ಇಲ್ಲ.....
ಮಕ್ಕಳಿಗೆ ಓದಿಸಿ ಭವಿಷ್ಯ ರೂಪಿಸಿ..💐💐

17/07/2026

ಶಿಕ್ಷಣಕ್ಕೆ ಬೆಲೆ ಇರುವಷ್ಟು, ಈ ಜಗತ್ತಿನಲ್ಲಿ ಯಾವುದಕ್ಕೂ ಇಲ್ಲ.....
ಮಕ್ಕಳಿಗೆ ಓದಿಸಿ ಭವಿಷ್ಯ ರೂಪಿಸಿ..💐💐
ನಮ್ಮೂರಿನ ಮಗಳು ಐಶ್ವರ್ಯ ಚಂದ್ರಶೇಖರ್ ಚವಾಣ್ ಆಗ ದ್ವಿತೀಯ PUC SCINCE ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ, ಈಗ ರಾಜ್ಯಕ್ಕೆ NEET ಪರೀಕ್ಷೆಯಲ್ಲಿ 329 Rank ಪಡೆದು ಕೂಡಗಿ ತಾಂಡಾದ ಬಡ ಕುಟುಂಬದ ಮಗಳು. ಅಭಿನಂದನೆಗಳು

14/07/2026

Dear Kaveri,
Two wonderful years have passed, and every day with you has been a beautiful blessing. Thank you for your love, care, support, and for standing beside me through every joy and challenge.

Address

High Court
Vijayapura

Telephone

+919741933766

Website

Alerts

Be the first to know and let us send you an email when Advocate Arun Naik posts news and promotions. Your email address will not be used for any other purpose, and you can unsubscribe at any time.

Contact The Business

Send a message to Advocate Arun Naik:

Shortcuts

Share