18/06/2026
ವ್ಯಕ್ತಿಯನ್ನ ಹೊಸಕಿ ಹಾಕಬಹುದು, ವ್ಯಕ್ತಿತ್ವವನ್ನೋ, ಅವನ ಚಿಂತನೆಯನ್ನೋ ಹೊಸಕಿಹಾಕಲು ಸಾಧ್ಯವಿಲ್ಲ. ಎಂಬ ಮಹಾನುಡಿಯಂತೆ, ನೀವು ಮುಟ್ಟಿರುವುದು ಜನರ ದನಿಯು ಹೊರಹೊಮ್ಮುವ ಮೂಲವನ್ನ. ಜನಸಾಮಾನ್ಯನನ್ನು ಮುಟ್ಟಿದ ಯಾವ ಶಕ್ತಿಯೂ ನಿಂತಂತ ಇತಿಹಾಸವಿಲ್ಲ. ಅಂತೆಯೇ, ಮುಟ್ಟಿರುವಿರಿ, ನಾವೂ ಹೋರಾಡಿಯೇ ತೀರುತ್ತೇವೆ. ನಮ್ಮೂರು ನಮ್ಮವರು ಬರಿಯ ಟ್ಯಾಗ್ ಲೈನ್ ಅಲ್ಲ, ಜನರ ಮೂಲಧ್ವನಿ, ಒಗ್ಗಟ್ಟಿನ ಝೇಂಕಾರದ ಧ್ವನಿ!
[fyp,nammurunammavaru,hangal,sandeepatil,trendingreels,haveri,northkarnataka]