15/10/2025
https://vijaykarnataka.com/news/bengaluru-city/double-blow-for-bengaluru-residents-end-of-oc-annoyance-freedom-from-b-khata/articleshow/124565296.cms?utm_source=chatgpt.com
ಬೆಂಗಳೂರು ನಿವಾಸಿಗಳಿಗೆ ಡಬಲ್ ಧಮಾಕಾ: ಒ.ಸಿ ಕಿರಿಕಿರಿ ಅಂತ್ಯ, ಬಿ - ಖಾತೆ ಪರಿವರ್ತನೆಗೆ ಪೋರ್ಟಲ್!
ರಾಜ್ಯ ಸರ್ಕಾರವು 1200 ಚದರ ಅಡಿವರೆಗಿನ ಮನೆಗಳಿಗೆ ಸ್ವಾಧೀನಾನುಭವ ಪ್ರಮಾಣಪತ್ರದಿಂದ ವಿನಾಯಿತಿ ನೀಡಿ ಆದೇಶ ಹೊರಡಿಸಿದೆ. ಅಲ್ಲದೆ, 'ಬಿ-ಖಾತೆ' ಆಸ್ತಿಗಳನ್ನು 'ಎ-ಖಾತೆ'ಗೆ ಪರಿವರ್ತಿಸುವ ಆನ್ಲೈನ್ ವ್ಯವಸ್ಥೆಗೆ ಬುಧವಾರ ಚಾಲನೆ ಸಿಗಲಿದ್ದು, ಈ ಎರಡೂ ತೀರ್ಮಾನಗಳಿಂದ ರಾಜಧಾನಿಯ ಲಕ್ಷಾಂತರ ಆಸ್ತಿ ಮಾಲೀಕರಿಗೆ ಅನುಕೂಲವಾಗಲಿದೆ.