ಭಾರತೀಯ ಮಾನವ ಹಕ್ಕುಗಳು ಅಪರಾಧ ವಿರೋಧಿ ಮತ್ತು ಭ್ರಷ್ಟಾಚಾರ ವಿರೋಧಿ ಒಕ್ಕೂಟ

  • Home
  • India
  • Bagalkot
  • ಭಾರತೀಯ ಮಾನವ ಹಕ್ಕುಗಳು ಅಪರಾಧ ವಿರೋಧಿ ಮತ್ತು ಭ್ರಷ್ಟಾಚಾರ ವಿರೋಧಿ ಒಕ್ಕೂಟ

ಭಾರತೀಯ ಮಾನವ ಹಕ್ಕುಗಳು ಅಪರಾಧ ವಿರೋಧಿ ಮತ್ತು ಭ್ರಷ್ಟಾಚಾರ ವಿರೋಧಿ ಒಕ್ಕೂಟ Contact information, map and directions, contact form, opening hours, services, ratings, photos, videos and announcements from ಭಾರತೀಯ ಮಾನವ ಹಕ್ಕುಗಳು ಅಪರಾಧ ವಿರೋಧಿ ಮತ್ತು ಭ್ರಷ್ಟಾಚಾರ ವಿರೋಧಿ ಒಕ್ಕೂಟ, Legal Service, karanatak, Bagalkot.

ಪ್ರತಿಜ್ಞೆ
ಭಾರತದ ಪ್ರಜೆಯಾಗಿ, ನಾನು, ಅಪರಾಧ ಮತ್ತು ಭ್ರಷ್ಟಾಚಾರವನ್ನು ಬೇರುಸಹಿತ ಕಿತ್ತುಹಾಕಲು ಮತ್ತು ನಮ್ಮ ದೇಶದ ಸಾಮಾಜಿಕ ಪ್ರಗತಿಗಾಗಿ ಮಾನವ ಹಕ್ಕುಗಳನ್ನು ಉಳಿಸಲು ಮತ್ತು " ಅಪರಾಧ ಮತ್ತು ಭ್ರಷ್ಟಾಚಾರ ಮುಕ್ತ ಭಾರತ " ಮಾಡಲು ನಾನು ಬದ್ಧನಾಗಿರುತ್ತೇನೆ ಎಂದು ಪ್ರತಿಜ್ಞೆ ಮಾಡುತ್ತೇನೆ

ಮಾಲ್ ಗೆ 30ಸಾವಿರ ರೂ ದಂಡ
17/08/2026

ಮಾಲ್ ಗೆ 30ಸಾವಿರ ರೂ ದಂಡ

ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು
15/08/2026

ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು

ಎಲ್ಲರಿಗೂ 80ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು!ದೇಶದ ಏಕತೆ, ಶಾಂತಿ, ಸಮೃದ್ಧಿ ಹಾಗೂ ಅಭಿವೃದ್ಧಿಗಾಗಿ ಸದಾ ಶ್ರಮಿಸುತ್ತಿರುವ ಎಲ...
15/08/2026

ಎಲ್ಲರಿಗೂ 80ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು!

ದೇಶದ ಏಕತೆ, ಶಾಂತಿ, ಸಮೃದ್ಧಿ ಹಾಗೂ ಅಭಿವೃದ್ಧಿಗಾಗಿ ಸದಾ ಶ್ರಮಿಸುತ್ತಿರುವ ಎಲ್ಲರಿಗೂ ಹೃತ್ಪೂರ್ವಕ ಶುಭಾಶಯಗಳು.

🇮🇳 ಜೈ ಹಿಂದ್! 🇮🇳

08/08/2026
ಭಾರತೀಯ ಮಾನವ ಹಕ್ಕುಗಳು ಅಪರಾಧ ವಿರೋಧಿ ಮತ್ತು ಭ್ರಷ್ಟಾಚಾರ ವಿರೋಧಿ ಒಕ್ಕೂಟದ ವಾರ್ಷಿಕೋತ್ಸವದ ಅಂಗವಾಗಿ, ಸಮಾಜಮುಖಿ ಸೇವಾ ಕಾರ್ಯಕ್ರಮವಾಗಿ ಬಾಗ...
06/08/2026

ಭಾರತೀಯ ಮಾನವ ಹಕ್ಕುಗಳು ಅಪರಾಧ ವಿರೋಧಿ ಮತ್ತು ಭ್ರಷ್ಟಾಚಾರ ವಿರೋಧಿ ಒಕ್ಕೂಟದ ವಾರ್ಷಿಕೋತ್ಸವದ ಅಂಗವಾಗಿ, ಸಮಾಜಮುಖಿ ಸೇವಾ ಕಾರ್ಯಕ್ರಮವಾಗಿ ಬಾಗಲಕೋಟೆಯಲ್ಲಿ "ಸ್ವಯಂಪ್ರೇರಿತ ರಕ್ತದಾನ ಶಿಬಿರ" ಆಯೋಜಿಸುವ ಕುರಿತು ತುರ್ತು ಸಭೆಯನ್ನು ದಿನಾಂಕ 06/08/2026 (ಗುರುವಾರ) ರಂದು ಮದ್ಯಾನ 1:00 ಗಂಟೆಗೆ, ಬಾಗಲಕೋಟೆಯಲ್ಲಿ ನಡೆಸಲಾಯಿತು.
ಸಭೆಯಲ್ಲಿ ಒಕ್ಕೂಟದ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು ಕಡ್ಡಾಯವಾಗಿ ಭಾಗವಹಿಸಿ, ರಕ್ತದಾನ ಶಿಬಿರದ ದಿನಾಂಕ, ಸ್ಥಳ, ಕಾರ್ಯಕ್ರಮದ ರೂಪುರೇಷೆ, ಪ್ರಚಾರ ಕಾರ್ಯ, ವಿವಿಧ ಜವಾಬ್ದಾರಿಗಳ ಹಂಚಿಕೆ ಹಾಗೂ ಯಶಸ್ವಿ ಆಯೋಜನೆಗೆ ಅಗತ್ಯವಾದ ಸಿದ್ಧತೆಗಳ ಕುರಿತು ಸುದೀರ್ಘ ಮತ್ತು ಫಲಪ್ರದ ಚರ್ಚೆ ನಡೆಸಿದರು.
ಸದಸ್ಯರು ತಮ್ಮ ಅಮೂಲ್ಯ ಸಲಹೆ-ಸೂಚನೆಗಳನ್ನು ನೀಡಿ, ಸಮಾಜದ ಹೆಚ್ಚಿನ ಜನರನ್ನು ರಕ್ತದಾನಕ್ಕೆ ಪ್ರೇರೇಪಿಸುವ ನಿಟ್ಟಿನಲ್ಲಿ ವ್ಯಾಪಕ ಜಾಗೃತಿ ಮೂಡಿಸುವ ಬಗ್ಗೆ ನಿರ್ಧಾರ ಕೈಗೊಂಡರು. ಶಿಬಿರವನ್ನು ಯಶಸ್ವಿಯಾಗಿ ನಡೆಸಲು ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವ ಸಂಕಲ್ಪ ವ್ಯಕ್ತಪಡಿಸಿದರು.
ಸಭೆಯ ಅಂತ್ಯದಲ್ಲಿ ರಾಷ್ಟ್ರೀಯ ಅಧ್ಯಕ್ಷರಾದ ಸದ್ದಾಂಹುಸೇನ ಜಿಗಳೂರ ಅವರು ಸಭೆಯಲ್ಲಿ ಭಾಗವಹಿಸಿದ ಎಲ್ಲ ಪದಾಧಿಕಾರಿಗಳು ಹಾಗೂ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿ, ರಕ್ತದಾನ ಶಿಬಿರವನ್ನು ಯಶಸ್ವಿಗೊಳಿಸಲು ಪ್ರತಿಯೊಬ್ಬರೂ ಸಕ್ರಿಯವಾಗಿ ಸಹಕರಿಸುವಂತೆ ಮನವಿ ಮಾಡಿದರು.

ಇವತ್ತಿನ ದಿನ ಪತ್ರಿಕೆಯಲ್ಲಿ
05/08/2026

ಇವತ್ತಿನ ದಿನ ಪತ್ರಿಕೆಯಲ್ಲಿ

ಇವತ್ತಿನ ಗದಗವಾಣಿ ದಿನ ಪತ್ರಿಕೆಯಲ್ಲಿ
05/08/2026

ಇವತ್ತಿನ ಗದಗವಾಣಿ ದಿನ ಪತ್ರಿಕೆಯಲ್ಲಿ

*ಭಾರತೀಯ ಮಾನವ ಹಕ್ಕುಗಳ ಅಪರಾಧ ವಿರೋಧಿ ಮತ್ತು ಭ್ರಷ್ಟಾಚಾರ ವಿರೋಧಿ ಒಕ್ಕೂಟ* ದಿಂದ ನಿನ್ನೆ*ನಾಗಸಾಧುಗಳಾದ ದೇವಗಿರಿ* ಸರಕಾರ *ಗುರುಗಳಿಗೆ ಪಾದಪ...
04/08/2026

*ಭಾರತೀಯ ಮಾನವ ಹಕ್ಕುಗಳ ಅಪರಾಧ ವಿರೋಧಿ ಮತ್ತು ಭ್ರಷ್ಟಾಚಾರ ವಿರೋಧಿ ಒಕ್ಕೂಟ* ದಿಂದ ನಿನ್ನೆ

*ನಾಗಸಾಧುಗಳಾದ ದೇವಗಿರಿ* ಸರಕಾರ *ಗುರುಗಳಿಗೆ ಪಾದಪೂಜೆ ಪೂಜೆ* ಮಾಡಿ ಆಶೀರ್ವಾದ ಪಡೆಯಲಾಯಿತು.
ನಮ್ಮ ಗದಗ ಜಿಲ್ಲೆಯ *ಛಾಯಾಗ್ರಾಹಕರ ಸಂಘದ* ಅಧ್ಯಕ್ಷರಾದ *ಶ್ರೀ ಪವನ ಮೆರವಾಡೆ* ಅವರನ್ನು *ಭಾರತೀಯ ಮಾನವ ಹಕ್ಕುಗಳ ಅಪರಾಧ ವಿರೋಧಿ ಮತ್ತು ಭ್ರಷ್ಟಾಚಾರ ವಿರೋಧಿ ಒಕ್ಕೂಟ* ಗದಗ ಜಿಲ್ಲೆಯ ಉಪಾಧ್ಯಕ್ಷರನ್ನಾಗಿ ಆಯ್ಕೆಯಾಗಿದ್ದಾರೆ ಅವರಿಗೆ ತುಂಬು ಹೃದಯದ ಅಭಿನಂದನೆಗಳು

MRP ಗಿಂತ ಹೆಚ್ಚು ಹಣ ವಸೂಲಿ ಮಾಡಿದರೆ ಏನು ಮಾಡಬೇಕು?
02/08/2026

MRP ಗಿಂತ ಹೆಚ್ಚು ಹಣ ವಸೂಲಿ ಮಾಡಿದರೆ ಏನು ಮಾಡಬೇಕು?

Address

Karanatak
Bagalkot
587103

Website

Alerts

Be the first to know and let us send you an email when ಭಾರತೀಯ ಮಾನವ ಹಕ್ಕುಗಳು ಅಪರಾಧ ವಿರೋಧಿ ಮತ್ತು ಭ್ರಷ್ಟಾಚಾರ ವಿರೋಧಿ ಒಕ್ಕೂಟ posts news and promotions. Your email address will not be used for any other purpose, and you can unsubscribe at any time.

Shortcuts

Share

Category